ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಈಗ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ. ನಿರ್ದೇಶಕ ಶಂಕರ್ ಮತ್ತು ರಜನಿ ಮತ್ತೆ ಒಂದಾಗಿದ್ದಾರೆ. ವರ್ಷಗಳ ಕಾಲ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ '2.O' ಸಿನಿಮಾ ನೋಡುವ ಭಾಗ್ಯ ಸಿಕ್ಕಿದೆ.<br /><br />Super Star Rajinikanth, Akshay Kumar and Amy Jackson's '2.O' tamil movie twitter review. The movie is directed by shankar and it released Today (November 29th).